Posts

Showing posts from September, 2025

Dinesh holla Numerologist, Saligrama, udupi- Palki Sharma has established herself as a bold and fearless news anchor

Image
  ಪಾಲ್ಕಿ ಶರ್ಮಾಉಪಾಧ್ಯಾಯ್.. ತಮ್ಮ ದಿಟ್ಟ , ನೇರ ಧೈರ್ಯದಿಂದ ವರದಿಮಾಡುವ , ಹಾಗೂ ವೃತ್ತಿಪರ ನಿಷ್ಠೆ , ರಂಜನೆಗ ಅವಕಾಶವಿಲ್ಲದ ವಾಸ್ತಾವಿಕ ಮತ್ತು ಸ್ಪಷ್ಟ ವಿವರಣೆಗಾಗಿ ತಮ್ಮನ್ನು ಮೀಡಿಯಾ ಇಂಡಸ್ಟ್ರಿಯಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.. ಅವರ ಬರ್ತ್ ಡೇಟನ್ನು ನ್ಯೂಮೆರಾಲಜಿಯ ಮುಖಾಂತರ ಡಿಕೋಡ್ ಮಾಡುವುದರ ಮೂಲಕ ಯಾವೆಲ್ಲ ಗ್ರಹಗಳು ಅವರ ಈ ಏಳಿಗೆ ಹಾಗು ಸ್ವಭಾವಕ್ಕೆ ಕಾರಣ ಎನ್ನುದು ತಿಳಿದುಕೊಳ್ಳೋಣ . . ಅವರ ಜನ್ಮದಿನ 29 May 1982, 29 ನೇ ತಾರೀಖು ಬಹಳ ಅದ್ಭುತವಾದ ಸಂಖ್ಯೆ . .ಈ ಸಂಖ್ಯೆಗೆ ಕೆಲವೇ ಗ್ರಹಗಳ ಸರಿಯಾದ ಸಂಯೋಗ ಸಿಕ್ಕಿದಲ್ಲಿ ವ್ಯಕ್ತಿಯು ಕ್ಷೇತ್ರದಲ್ಲಿ ರಾಜನಂತೆ ಮೆರೆಯುವುದು ಗ್ಯಾರೆಂಟಿ ! ಅವರ 2 ಡ್ರೈವರ್ ಆಗಿದ್ದರೂ ಸ್ವಭಾವ ಮೃದುವಾಗಿರುವುದಿಲ್ಲ . . ಬದಲಾಗಿ ಅದು ಮಾಸ್ಟರ್ ನಂಬರ್ ರಿಂದ ಸಂಯೋಜನೆಗಳ್ಳುವುದರಿಂದ ರಾಜನ /ನಾಯಕತ್ವದ ಎಲ್ಲಾ ಗುಣಲಕ್ಷಣಗಳೂ ಇರುತ್ತವೆ . . ಜೊತೆಗೆ ಇವರ ಕಂಡಕ್ಟರ್ ನಂಬರ್ 9 ಆಗಿರುವುದರಿಂದ ಲೀಡರ್ ಆಗಲು ಬೇಕಾದ ಫೋರ್ಸ್ ಮಂಗಳನಿಂದ ಅನುಗ್ರಹಿಸಲ್ಪಟ್ಟಿದೆ . . ಇಂತವರಿಗೆ ಹೆದರಿಕೆ ಎಂಬುದೇ ಇರುವುದಿಲ್ಲ . . ಝೀ ಮೀಡಿಯಾದಿಂದ ರಾಜೀನಾಮೆ ನೀಡಿದ ನಂತರ ಪಾಲ್ಕಿ ಶರ್ಮಾ ಅವರು ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡಿದರು.ಲಿಂಗಭೇದ ಅಥವಾ ಲಿಂಗ ತಾರತಮ್ಯದ ಬಗ್ಗೆ ಮೀಡಿಯಾ ಇಂಡಸ್ಟ್ರಿಯಲ್ಲಿ ಇರುವ ಪರಿಸ್ಥಿತಿಯನ್ನು ಅವರು ಪಾಡ್ಕಾಸ್ಟ್ ನಲ್ಲಿ ವಿವರಿಸಿದರು . .ಹಾಗೆಯ...