Posts

Showing posts from October, 2025

Dinesh holla, Numerologist - Donald trump birth chart |ಡೊನಾಲ್ಡ್ ಟ್ರಂಪ್ ರವರ ಜನ್ಮದಿನಾಂಕವನ್ನು ವಿಶ್ಲೇಷಿಸೋಣ

Image
  ನಮಸ್ತೆ ಗೆಳೆಯರೇ , ಈ ದಿನ ಡೊನಾಲ್ಡ್ ಟ್ರಂಪ್ ರವರ ಜನ್ಮದಿನಾಂಕವನ್ನು ವಿಶ್ಲೇಷಿಸೋಣ , ಅವರ ಸ್ವಭಾವಗಳನ್ನು ತಿಳಿಯೋಣ , ಟ್ರಂಪ್ ರವರ ಜನ್ಮದಿನ 14 June 1946, ಸಂಖ್ಯಾಶಾಸ್ತ್ರದ ಪ್ರಕಾರ ಅವರು ಬುಧ ಮತ್ತು ರಾಹುವಿನಿಂದ ಆಳಲ್ಪಡುತ್ತಾರೆ , ಜನ್ಮದಿನದಲ್ಲಿ ನಂಬರ್ 4 ಎರಡು ಬರುವುದರಿಂದ ಅವರಿಗೆ ಅದೃಷ್ಟವನ್ನು ಖಾತ್ರಿಪಡಿಸುತ್ತದೆ , ಅವರು ಹುಟ್ಟಿದ ದಿನ 14 ಅಂದರೆ 1+4 ನ್ನು ಕೂಡಿದಾಗ 5 ಬರುತ್ತದೆ ಅಲ್ಲಿಗೆ 4,5,6. ಎಲ್ಲವು ಇರುವುದರಿಂದ ಇವರಿಗೆ ರಾಜಯೋಗವನ್ನೂ , ಅಧಿಕಾರ ಮತ್ತು ಪವರ್ ಅನ್ನು ಖಾತ್ರಿಪಡಿಸುತ್ತದೆ , ಇವರ ಡ್ರೈವರ್ ಅಥವಾ ಮೂಲಾಂಕ 5 ಮತ್ತು ಕಂಡಕ್ಟರ್ ಅಥವಾ ಭಾಗ್ಯಾಂಕ 4, ಇಲ್ಲಿಯೂ 4 ಬಂದು 4 ಮುರುಸಾರಿ ಬಂದಿರುವುದರಿಂದ ಅದು ಋಣಾತ್ಮಕ ಪರಿಣಾಮ ಬೀರುತ್ತದೆ , ರಾಹುವು ತಾನಿರುವ ಮನೆಯ ಗುಣ ವಿಶೇಷಣಗಳನ್ನು ಅಂಪ್ಲಿಫ್ಯ್ /ಅಥವಾ ಹೆಚ್ಚಿಸುತ್ತಾನೆ, ಹುಟ್ಟಿದ ದಿನ 14 ರಲ್ಲೇ ರಾಹುವು ಸೂರ್ಯನ ಜೊತೆಗಿರುವುದರಿಂದ ಕಮ್ಮ್ಯುನಿಕೇಷನ್/ಮಾತುಗಾರಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತಾನೆ ಪರಿಣಾಮವಾಗಿ ವ್ಯಕ್ತಿಯು ವಿಪರೀತ ಮಾತು, ಅವಿವೇಕತನದ ಮಾತು , ಅಥವಾ ಮುಂದಿನ ಪರಿಣಾಮ ಯೋಚಿಸದೆ ಮಾತನಾಡುತ್ತಾನೆ , ಪರಿಣಾಮವಾಗಿ ವಿವಾದಾತ್ಮಕ ಮತ್ತು ವಿರೋಧಾತ್ಮಕ ಹೇಳಿಕೆಗಳನ್ನು ನೀಡುತ್ತಾರೆ. ಜೊತೆಯಲ್ಲಿ ಡ್ರೈವರ್ ಬುಧನು ಕೂಡ ಬುದ್ಧಿಶಕ್ತಿಯ ಜೊತೆಗೆ ಮಾತುಗಾರಿಕೆಯ ಕಾರಕನಾದ್ದರಿಂದ ಇಲ್ಲಿ ರಾಹುವು ಸೇರಿ ನಮ್ಮ ನಿ...

ರಿಷಬ್ ಶೆಟ್ಟಿ ಹಾಗೂ ಕಾಂತಾರ ! ! | Rishab Shetty & Kantara!!

Image
  ರಿಷಬ್ ಶೆಟ್ಟಿ ಜನ್ಮದಿನ 7 July 1983, ಜನ್ಮದಿನ ನೇರವಾಗಿ ಕೇತುವನ್ನು ಪ್ರತಿನಿಧಿಸುತ್ತದೆ , ಅಂದರೆ ವ್ಯಕ್ತಿಯು ಛಲಗಾರ , ಬುದ್ದಿವಂತ . .ಹಾಗೂ ಅಧ್ಯಾತ್ಮ, ದೇವರು , ಸಮಾಜಸೇವೆ.. ಇವೆಲ್ಲವೂ ಜೊತೆಗೂಡಿರುತ್ತದೆ . . ಆದರೆ .. ನೇರ ಲಾಭದ ಅಥವಾ ಬರಿ ಹಣಗಳಿಸುವ ಯೋಜನೆಯಿಂದ ಯಾವುದೇ ಕಾರ್ಯ ಮಾಡಿದಲ್ಲಿ ಕೇತುವು ಅನುಗ್ರಹಿಸುವುದಿಲ್ಲ . . ಕೇತುವು ಮೋಕ್ಷಕಾರಕ ನಾದ್ದರಿಂದ ಹಣಕ್ಕೆ ಬೆಲೆ ಕೊಡುವುದಿಲ್ಲ . . ಬದಲಾಗಿ ಹಿಂದಿನ ಜನ್ಮದ ಬಾಕಿ ಕರ್ಮಗಳನ್ನು ನೆನಪಿಸುತ್ತಿರುತ್ತಾನೆ . .ಸಮಯಕ್ಕೆ ಸರಿಯಾದ ಮಾರ್ಗದರ್ಶನ ಸಿಕ್ಕಿ ನಮ್ಮ ಜವಾಬ್ಧಾರಿಗಳನ್ನು ಅರ್ಥಮಾಡಿಕೊಂಡು ಜೀವನಶೈಲಿಯನ್ನು ಬದಲಾಯಿಸಿಕೊಂಡಲ್ಲಿ ಕೇತುವು ಸಂತೃಪ್ತಿಗೊಂಡು ನಿಮ್ಮ ಶ್ರಮಕ್ಕೆ ನಿರೀಕ್ಷಿಸದ ಫಲಗಳನ್ನು ನೀಡುತ್ತಾನೆ . . ವ್ಯಕ್ತಿಗೆ ತಪಸ್ವಿ ಮನೋಭಾವವಿರುತ್ತದೆ . .ಜೊತೆಗೆ ಕಂಡಕ್ಟರ್ ಅಥವಾ ಭಾಗ್ಯಾಂಕ ಎಂಟು . . ಆಗಿರುವುದರಿಂದ ಶನಿಯು ಕೂಡ ಇವರನ್ನು ಆಳುತ್ತಾನೆ . .ಮತ್ತು ವ್ಯಕ್ತಿಗೆ ಅಹಂ ಇರೋದಿಲ್ಲ ಆದರೆ ಶಿಸ್ತು ಬದ್ಧನಾಗಿದ್ದು ತನ್ನ ತತ್ವಗಳಿಗೆ ಸರಿ ಹೊಂದುವ ಮಾತುಗಳಿಗೆ ಅಂತಹ ವ್ಯಕ್ತಿಗಳಿಗೆ ಮಾತ್ರ ಬೆಲೆಕೊಡುತ್ತಾನೆ . .ಇಲ್ಲದಿದ್ದಲ್ಲಿ ಒಂದು ಮುಗುಳ್ನಗೆಯಿಂದ ಮುಂದಕ್ಕೆ ಹೋಗುತ್ತಾನೆ . . ಅಂದರೆ ಈಗ ನಡೆಯುತ್ತಿರುವುದೆಲ್ಲವೂ ಪೂರ್ವಜನ್ಮದ ಪುಣ್ಯವೆಂದೇ ಅರ್ಥ . . ಕೇತುವಿನ ನಿಬಂಧನೆಗಳು ಮತ್ತು ರಿಷಬ್ ! ಕೇತುವು ಹಣದ ವ್ಯಾಮೋಹ ಬಿಡು ,...