Dinesh holla, Numerologist - Donald trump birth chart |ಡೊನಾಲ್ಡ್ ಟ್ರಂಪ್ ರವರ ಜನ್ಮದಿನಾಂಕವನ್ನು ವಿಶ್ಲೇಷಿಸೋಣ

 ನಮಸ್ತೆ ಗೆಳೆಯರೇ , ಈ ದಿನ ಡೊನಾಲ್ಡ್ ಟ್ರಂಪ್ ರವರ ಜನ್ಮದಿನಾಂಕವನ್ನು ವಿಶ್ಲೇಷಿಸೋಣ , ಅವರ ಸ್ವಭಾವಗಳನ್ನು ತಿಳಿಯೋಣ ,




ಟ್ರಂಪ್ ರವರ ಜನ್ಮದಿನ 14 June 1946, ಸಂಖ್ಯಾಶಾಸ್ತ್ರದ ಪ್ರಕಾರ ಅವರು ಬುಧ ಮತ್ತು ರಾಹುವಿನಿಂದ ಆಳಲ್ಪಡುತ್ತಾರೆ , ಜನ್ಮದಿನದಲ್ಲಿ ನಂಬರ್ 4 ಎರಡು ಬರುವುದರಿಂದ ಅವರಿಗೆ ಅದೃಷ್ಟವನ್ನು ಖಾತ್ರಿಪಡಿಸುತ್ತದೆ ,
ಅವರು ಹುಟ್ಟಿದ ದಿನ 14 ಅಂದರೆ 1+4 ನ್ನು ಕೂಡಿದಾಗ 5 ಬರುತ್ತದೆ ಅಲ್ಲಿಗೆ 4,5,6. ಎಲ್ಲವು ಇರುವುದರಿಂದ ಇವರಿಗೆ ರಾಜಯೋಗವನ್ನೂ , ಅಧಿಕಾರ ಮತ್ತು ಪವರ್ ಅನ್ನು ಖಾತ್ರಿಪಡಿಸುತ್ತದೆ ,
ಇವರ ಡ್ರೈವರ್ ಅಥವಾ ಮೂಲಾಂಕ 5 ಮತ್ತು ಕಂಡಕ್ಟರ್ ಅಥವಾ ಭಾಗ್ಯಾಂಕ 4, ಇಲ್ಲಿಯೂ 4 ಬಂದು 4 ಮುರುಸಾರಿ ಬಂದಿರುವುದರಿಂದ ಅದು ಋಣಾತ್ಮಕ ಪರಿಣಾಮ ಬೀರುತ್ತದೆ ,
ರಾಹುವು ತಾನಿರುವ ಮನೆಯ ಗುಣ ವಿಶೇಷಣಗಳನ್ನು ಅಂಪ್ಲಿಫ್ಯ್ /ಅಥವಾ ಹೆಚ್ಚಿಸುತ್ತಾನೆ, ಹುಟ್ಟಿದ ದಿನ 14 ರಲ್ಲೇ ರಾಹುವು ಸೂರ್ಯನ ಜೊತೆಗಿರುವುದರಿಂದ ಕಮ್ಮ್ಯುನಿಕೇಷನ್/ಮಾತುಗಾರಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತಾನೆ ಪರಿಣಾಮವಾಗಿ ವ್ಯಕ್ತಿಯು ವಿಪರೀತ ಮಾತು, ಅವಿವೇಕತನದ ಮಾತು , ಅಥವಾ ಮುಂದಿನ ಪರಿಣಾಮ ಯೋಚಿಸದೆ ಮಾತನಾಡುತ್ತಾನೆ , ಪರಿಣಾಮವಾಗಿ ವಿವಾದಾತ್ಮಕ ಮತ್ತು ವಿರೋಧಾತ್ಮಕ ಹೇಳಿಕೆಗಳನ್ನು ನೀಡುತ್ತಾರೆ.
ಜೊತೆಯಲ್ಲಿ ಡ್ರೈವರ್ ಬುಧನು ಕೂಡ ಬುದ್ಧಿಶಕ್ತಿಯ ಜೊತೆಗೆ ಮಾತುಗಾರಿಕೆಯ ಕಾರಕನಾದ್ದರಿಂದ ಇಲ್ಲಿ ರಾಹುವು ಸೇರಿ ನಮ್ಮ ನಿರ್ಧಾರಕ್ಕೆ ಸಿಗದ ರೀತಿಯಲ್ಲಿ ವ್ಯಕ್ತಿಯ ವ್ಯಕ್ತಿತ್ವವು ರೂಪಿತವಾಗುತ್ತದೆ ,
(unpredictable), ಪರಿಣಾಮವಾಗಿ ಜೀವನದಲ್ಲಿ ಬಹಳ ಸಮಯದ ವರೆಗೆ ಸಂಘರ್ಷಗಳು ಇರುತ್ತವೆ ,
ರಾಹುವಿನ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಚಾನಲೈಸ್ ಮಾಡಿಕೊಂಡಾಗ ಮಾತ್ರ ಈ ಋಣಾತ್ಮಕ ಪರಿಣಾಮಗಳು ತಗ್ಗುತ್ತವೆ , ರಾಹುವಿದ್ದಲ್ಲಿ ಅದೃಷ್ಟದ ಜೊತೆಗೆ ಬಹಳಷ್ಟು ಸಮಯ ಸಂಘರ್ಷಗಳು ಇರುತ್ತವೆ , ನಮ್ಮ ಪೂರ್ವಜನ್ಮದ ಕರ್ಮಗಳು ತೀರಿದಾಗಲೇ, ಅಥವಾ ಜಾತಕನಿಗೆ ತಮ್ಮ ಜವಾಬ್ದಾರಿ ಏನೆಂದು ಅರ್ಥವಾದಾಗಲೇ ಮುಂದಿನ ದಾರಿ ಸುಗಮವಾಗುತ್ತದೆ , ಪ್ರತಿ ವ್ಯಕ್ತಿಯ ಜನ್ಮದಿನವೂ ಕೂಡ ಪೂರ್ವಜನ್ಮದ ಕರ್ಮಗಳಿಗೆ ಸಂಬಂಧಿಸಿರುತ್ತದೆ .
ಟ್ರಂಪ್ ರವರಿಗೂ ಕೂಡ ಅದೃಷ್ಟ , ಅವಕಾಶ, ಮನೋಸ್ಥೈರ್ಯ ಎಲ್ಲ ಇದ್ದರೂ ಕೂಡ ಅವರ ಸ್ವಭಾವದಲ್ಲಿ ರಾಹುವಿನ ಪರಿಣಾಮಗಳನ್ನು ಬಹಳ ಸ್ಪಷ್ಟವಾಗಿ ಕಾಣಬಹುದು , ಯಾವಾಗ ತಮ್ಮದೇ ಹೇಳಿಕೆಗಳನ್ನು ಯು ಟರ್ನ್ ಹೊಡೆಯುತ್ತಾರೋ ತಮಗೇ ಗೊತ್ತಿರುವುದಿಲ್ಲ , ಇದನ್ನೇ unpredictable behaviour ಎಂದು ಈ ಮೇಲೆ ಹೇಳಿದ್ದೇನೆ..
***********************************************************************
ದಿನೇಶ್ ಹೊಳ್ಳ , ಸಂಖ್ಯಾಶಾಸ್ತ್ರಜ್ಞರು, - ಫೋನ್ / ವಾಟ್ಸಾಪ್ 9591906335
Decode * Transform * Prosper
***********************************************************************
Namaste friends,
Today, let’s analyze the birth date of Donald Trump and understand the key traits of his personality through numerology.
Donald Trump was born on June 14, 1946. According to numerology, he is governed by Mercury (Budha) and Rahu. The presence of the number 4 twice in his date of birth ensures a certain degree of luck and destiny.
Since he was born on the 14th (1 + 4 = 5), we observe the influence of numbers 4, 5, and 6, which together form a strong Rajayoga combination, promising power and authority.
His Driver (Moolank) is 5, and his Conductor (Bhagyank) is 4. The repeated appearance of the number 4 (thrice in total) can sometimes create negative effects, indicating challenges or internal conflicts.
Rahu amplifies the traits of the house or planet it is associated with. In Trump’s case, since he was born on the 14th, Rahu is positioned alongside the Sun, which enhances communication and expression. As a result, the person may often speak impulsively — without much thought about the consequences — and may even engage in controversial or contradictory statements.
Moreover, Mercury (Budha), which rules intellect and speech, combines with Rahu here, creating an unpredictable personality pattern. Such individuals may experience constant inner conflicts for a long period in life.
Only when the energy of Rahu is properly channelized do these negative effects reduce. Rahu grants fame and luck, but it also brings continuous challenges until one understands their true responsibilities or past-life karmic debts are settled. Every birth date is deeply linked with one’s past karma.
In Trump’s case too, despite having fortune, opportunity, and mental strength, the influence of Rahu is clearly visible in his character. He often makes contradictory statements or takes sudden U-turns, which even he might not foresee — reflecting his unpredictable nature, as mentioned earlier.
***********************************************************************
Dinesh holla, Numerologist, - Phone/whatsapp: 9591906335
Decode * Transform * Prosper
***********************************************************************

Comments

Popular posts from this blog

Dinesh holla Numerologist, Saligrama, udupi- Palki Sharma has established herself as a bold and fearless news anchor

ರಿಷಬ್ ಶೆಟ್ಟಿ ಹಾಗೂ ಕಾಂತಾರ ! ! | Rishab Shetty & Kantara!!

Dinesh holla Numerologist, Saligrama, Udupi - ವಿಮಾನ ಅಪಘಾತ ಮತ್ತು ಸಂಖ್ಯಾಶಾತ್ರ