Dinesh holla Numerologist - saligrama, udupi - 9591906335/8861039229 - ಎಂ ಎಸ್ ಸುಬ್ಬುಲಕ್ಷ್ಮಿ

 "ಕೌಸಲ್ಯಾ ಸುಪ್ರಜಾ ರಾಮ ಪೂರ್ವಾಸಂಧ್ಯಾ ಪ್ರವರ್ತತೇ ।

ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್""



ಕೇಳಿದ ಕೂಡಲೇ ಎಂ ಎಸ್ ಸುಬ್ಬುಲಕ್ಷ್ಮಿ ಯವರು ಮನಃ ಪಟಲದಲ್ಲಿ ಮೂಡುತ್ತಾರೆ !
16-09-1916 ರಂದು ಜನ್ಮಿಸಿದ ಸುಬ್ಬುಲಕ್ಷ್ಮಿಯವರನ್ನು ಸಂಖ್ಯಾಶಾತ್ರದ ದೃಷ್ಟಿಯಿಂದ ನೋಡೋಣ . . ಅವರ ಮೂಲಾಂಕ 7 ಮತ್ತು ಭಾಗ್ಯಾಂಕ 6 ಅಂದರೆ ಕೇತು ಮತ್ತು ಶುಕ್ರರು ಇವರನ್ನು ಮುನ್ನಡೆಸುತ್ತಾರೆ . . ಕೇತು ಕಲೆ , ತಂತ್ರಜ್ಞಾನ , ಕ್ರೀಡೆ , ಅಧ್ಯಾತ್ಮ, ಪೌರೋಹಿತ್ಯ ಅಲ್ಲದೇ ಹಿಡನ್ ಸೈನ್ಸ್ ಅಥವಾ ಅಕಲ್ಟ್/ಜ್ಯೋತಿಷ್ಯ ಮಂತ್ರವಾದ, ವೈರಾಗ್ಯ , ತಪಸ್ವಿ ಮನೋಭಾವ ಇವೆಲ್ಲಾ ಕೇತುವಿನ ಪೋರ್ಟ್ಫೋಲಿಯೋ ದಲ್ಲಿ ಬರುತ್ತದೆ, ಆದರೆ ಶುಕ್ರ ತದ್ವಿರುದ್ದ . . ವಿಲಾಸಿ ಜೀವನ ಎನ್ನುವನು ಶುಕ್ರ , ತನ್ನ ಹತ್ತನೇ ವಯಸ್ಸಿನಲ್ಲೇ ಹಾಡುಗಾರಿಕೆ ಮಾಡಿ ಹನ್ನೆರಡನೇ ವಯಸ್ಸಿನಲ್ಲಿ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ್ದರು ಸುಬ್ಬುಲಕ್ಷ್ಮಿ.
ತನ್ನ ಮೂವತ್ತರ ವಯಸ್ಸಿನಲ್ಲಾಗಲೇ ವಿಪರೀತ ಶ್ರೀಮಂತಿಕೆ ಬಂದಿದ್ದರೂ ಅಸ್ತಿ ಪಾಸ್ತಿ ಮಾಡಲು ಆಸಕ್ತಿಯಿಲ್ಲದ ಇವರು ಅದನ್ನೆಲ್ಲ ಚಾರಿಟಿಗೆ ಎಂದೇ ಮೀಸಲಿಟ್ಟಿದ್ದರು . . ಆ ಮೂಲಕ ತನ್ನ ಜವಾಬ್ಧಾರಿಯನ್ನು ಪೂರೈಸಿದ್ದರು . . ಎಷ್ಟೇ ಶ್ರೀಮಂತಿಕೆ ಇದ್ದರೂ ಕೂಡ ತಪಸ್ವಿ ಮನೋಭಾವದಿಂದ ಸರಳವಾಗಿ ಜೀವಿಸಿದರು . .



ಇವರ ಬರ್ತ್ ಚಾರ್ಟ್ ನಲ್ಲಿ ನಂಬರ್ ನಾಲ್ಕು ಇಲ್ಲ . . ಅಂದರೆ ರಾಹುವಿನ ಅನುಗ್ರಹವಿಲ್ಲ . .ರಾಹು ವೈರಲ್ ಫೀವರ್ , ಉಸಿರಾಟದ , ಸಮಸ್ಯೆ , ಕುತ್ತಿಗೆಯ ಮೇಲ್ಭಾಗದ ಸಮಸ್ಯೆಯನ್ನು ನೀಡುತ್ತಾನೆ . . ಅವನು ಛಾಯಾ ಗ್ರಹವಾದ್ದರಿಂದ ಅವನು ಕೊಡುವ ಸಮಸ್ಯೆಗಳೂ ಕೂಡ ವೈದ್ಯರಿಗೆ ಸುಲಭದಲ್ಲಿ ಸಿಗದೇ . . ವೈರಲ್ ಫೀವರ್ ಎಂದು ನಾಮಕರಣ ಮಾಡುತ್ತಾರೆ . . ಉದಾಹರಣೆಗೆ 2020 ರಲ್ಲಿ ಬಂದ ಕೊರೋನಾ .. ಇಡೀ ಜಗತ್ತಿಗೆ ರಾಹು ಕಾಲ ಅದು ! ಸಮಸ್ಯೆ ಇರುತ್ತೆ ಆದರೆ ಕಣ್ಣಿಗೆ ಕಾಣೋಲ್ಲ ಕೈಗೆ ಸಿಗೋಲ್ಲ ! !
ಸುಬ್ಬುಲಕ್ಷ್ಮಿಯವರಿಗೆ ವೈರಲ್ ಇನ್ಫೆಕ್ಷನ್ ಆಗಿ ಅದು 2004 ರಲ್ಲಿ broncho-pneumonia ಕ್ಕೆ ತಿರುಗಿತು . . ಮುಂದಕ್ಕೆ cardiac irregularities ಗೆ ಕಾರಣವಾಯಿತು . . December 11, 2004 ರಲ್ಲಿ ವಿಷ್ಣುವಿನ ಪಾದ ಸೇರಿದರು !
1974 ರಲ್ಲಿ ಗುರು ಮತ್ತು ಸೂರ್ಯನ ಅಂತರ್ದೆಸೆಯಲ್ಲಿ (ಅವರ ಭಾಗ್ಯದಲ್ಲಿ ಗುರುವಿದ್ದಾನೆ ) Ramon Magsaysay ಅವಾರ್ಡ್ ನ್ನು ಪಡೆದಿದ್ದರು!
ನಮ್ಮ ಜನ್ಮದಿನವು ನಮ್ಮ ಬಗ್ಗೆ ಬಹಳಷ್ಟು ವಿಷಯಗಳನ್ನು ತಿಳಿಸುತ್ತದೆ . ನಾವು ಅದರ ಭಾಷೆಯನ್ನೂ ಅರ್ಥಮಾಡಿಕೊಳ್ಳಬೇಕು . . ಇದನ್ನೇ ಅವರ ಜಾತಕ ಹಾಗೂ ನವಾಂಶ ವನ್ನು ಪರಾಮರ್ಶಿಸಿದಾದ ಈ ವಿಷಯಗಳೇ ಸಿಗುತ್ತವೆ . . ಸಂಖ್ಯಾಶಾಸ್ತ್ರವು ಒಂದು ಸರಳ ವಿಜ್ಞಾನ ಕೈಪಿಡಿಯಾಗಿದೆ . .
***********************************************************************
Dinesh holla, Numerologist, Saligrama - Ph: 95919 06335/ 8861039229
***********************************************************************
“Kausalya supraja Rama, poorva-sandhya pravartate;
Uttiṣṭha nara-shardoola, kartavyaṁ daivamāhnikam.”
The moment we hear this verse, the image of M. S. Subbulakshmi instantly appears in our mind!
Born on 16-09-1916, let us look at Subbulakshmi Amma from a numerology perspective.
Her Moolank is 7 and Bhagyank is 6, meaning she is guided by Ketu and Venus.
Ketu rules:
Art, technology, sports, spirituality, priesthood, hidden sciences (occult/astrology), mantra siddhi, detachment, and ascetic tendencies.
Venus, on the other hand, represents the opposite — luxury, beauty, comfort, and refined living.
From the age of 10, Subbulakshmi began singing professionally, and by 12, she was performing major concerts across the country.
Though she attained immense wealth by her early thirties, she had zero interest in accumulating assets. She dedicated everything to charity, fulfilling her life’s higher responsibility. Despite her fame and fortune, she lived with simplicity and an ascetic mindset.
Her birth chart lacks the number 4, indicating the absence of Rahu’s blessing.
Rahu typically gives viral fevers, respiratory issues, and problems in the upper neck region. Being a shadow planet, his afflictions are often hard for doctors to diagnose, so they simply label it as a “viral fever.”
For example, the year 2020 (Covid-19) was a typical Rahu period—
problems were everywhere, yet invisible and untouchable!
Subbulakshmi Amma too suffered from a viral infection, which turned into broncho-pneumonia in 2004. This later caused cardiac irregularities, and on December 11, 2004, she attained the lotus feet of Lord Vishnu.
In 1974, during the antardasha of Guru and Surya (she had Jupiter in her fortune), she received the prestigious Ramon Magsaysay Award.
Our date of birth reveals a great deal about us —
we only need to understand its language.
Her horoscope and navamsa chart reflect the same story.
Numerology is truly a Simple & Beautiful science!
***********************************************************************
Dinesh holla, Numerologist, Saligrama - Ph: 95919 06335/ 8861039229
***********************************************************************

Comments

Popular posts from this blog

Dinesh holla Numerologist, Saligrama, udupi- Palki Sharma has established herself as a bold and fearless news anchor

ರಿಷಬ್ ಶೆಟ್ಟಿ ಹಾಗೂ ಕಾಂತಾರ ! ! | Rishab Shetty & Kantara!!

Dinesh holla Numerologist, Saligrama, Udupi - ವಿಮಾನ ಅಪಘಾತ ಮತ್ತು ಸಂಖ್ಯಾಶಾತ್ರ