Posts

Dinesh holla numerologist saligrama/udupi - ಅಯತೊಲ್ಲಾ ಅಲಿ : ಒಂದು ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆ

Image
  ಅಯತೊಲ್ಲಾ ಅಲಿ ಖೊಮೇನಿ: ಒಂದು ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆ 1939 ರ "ಪ್ರಮಾಥಿ" ನಾಮ ಸಂವತ್ಸರದ ಏಪ್ರಿಲ್ 19 ನೇ ತಾರೀಕು, ಅಮಾವಾಸ್ಯೆಯಂದು ಅಯತೊಲ್ಲಾ ಅಲಿ ಖೊಮೇನಿಯ ಜನನವಾಯಿತು. ಸಂಖ್ಯಾಶಾಸ್ತ್ರದ ದೃಷ್ಟಿಯಲ್ಲಿ ವ್ಯಕ್ತಿಯ ಸ್ವಭಾವ ಮತ್ತು ಜೀವನದ ಘಟನೆಗಳು ಹೇಗೆ ರೂಪಿತವಾಗುತ್ತವೆ ಎಂಬುದರ ವಿಶ್ಲೇಷಣೆ ಇಲ್ಲಿದೆ: 1. ಮೂಲಾಂಕ ಮತ್ತು ಭಾಗ್ಯಾಂಕದ ಶಕ್ತಿಮೂಲಾಂಕ 1 (ಸೂರ್ಯ): 19 ನೇ ತಾರೀಕು ಹುಟ್ಟಿದ ವ್ಯಕ್ತಿಯ ಮೂಲಾಂಕ 1 ಆಗುತ್ತದೆ (1 + 9 = 10 =1). ಇದು ಅಪ್ರತಿಮ ಆತ್ಮವಿಶ್ವಾಸ ಮತ್ತು ರಾಜಕೀಯ ನಾಯಕತ್ವವನ್ನು ನೀಡುತ್ತದೆ. ಭಾಗ್ಯಾಂಕ 9 (ಮಂಗಳ): ಜನ್ಮದಿನಾಂಕದ ಎಲ್ಲ ಸಂಖ್ಯೆಗಳನ್ನು ಕೂಡಿದಾಗ ಬರುವ ಮೊತ್ತ 9 ಭಾಗ್ಯಾಂಕವಾಗುತ್ತದೆ. ಇದು ವ್ಯಕ್ತಿಯನ್ನು "ಕಮ್ಯಾಂಡರ್ ಇನ್ ಚೀಫ್" ಅಥವಾ ಯುದ್ಧದ ಅಧಿಪತಿಯನ್ನಾಗಿ ಮಾಡುತ್ತದೆ. ಪರಿಣಾಮ: ಈ 1 ಮತ್ತು 9 ರ ಸಂಯೋಜನೆಯು ಸರ್ವಾಧಿಕಾರಿ ಧೋರಣೆಯುಳ್ಳ, "ನಾನೇ ಶ್ರೇಷ್ಠ" ಎನ್ನುವ ಹಠವಾದಿ ನಾಯಕನನ್ನು ಸೃಷ್ಟಿಸುತ್ತದೆ. 2. ಚಾರ್ಟ್‌ನಲ್ಲಿ ಮಿಸ್ಸಿಂಗ್ ಸಂಖ್ಯೆಗಳ ಪ್ರಭಾವ: ಖೊಮೇನಿಯವರ ಚಾರ್ಟ್‌ನಲ್ಲಿ 1, 3, 4, 9 ಸಂಖ್ಯೆಗಳು ಮಾತ್ರ ಇದ್ದು, 8, 7, 6, 5 ಸಂಖ್ಯೆಗಳು ಮಿಸ್ಸಿಂಗ್ ಆಗಿವೆ. ಇದು ಅವರ ವ್ಯಕ್ತಿತ್ವದ ಮೇಲೆ ಈ ಕೆಳಗಿನಂತೆ ಪ್ರಭಾವ ಬೀರಿದೆ: ಸಂಖ್ಯೆ 5 (ಬುಧ - ಬ್ಯಾಲೆನ್ಸ್): ಸಮತೋಲನ ನೀಡುವ ಈ ಸಂಖ್ಯೆ ಇಲ್ಲದಿದ್ದಾಗ ಮತ್ತು ಅ...

Dinesh holla Numerologist, Saligrama, Udupi - ವಿಮಾನ ಅಪಘಾತ ಮತ್ತು ಸಂಖ್ಯಾಶಾತ್ರ

Image
  ಅಜಿತ್ ಪವಾರ್ ರವರ ವಿಮಾನ ಅಪಘಾತ/ದುರ್ಮರಣ ವನ್ನು ಸಂಖ್ಯಾಶಾತ್ರ ದೃಷ್ಟಿಯಿಂದ ನೋಡೋಣ . .ಸಂಖ್ಯೆಗಳು ಏನು ಹೇಳುತ್ತಿದೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ . . ಅವರ ಜನ್ಮದಿನ 22-july-1959, ಅಂದರೆ ಅವರ ಮೂಲಾಂಕ ನಾಲ್ಕು (ರಾಹು) ಹಾಗು ಭಾಗ್ಯಾಂಕ ಎಂಟು (ಶನಿ ) ಇಂತಹ ಕಾಂಬಿನೇಶನ್ ಇರುವವರು ಬಹಳ ಶಿಸ್ತಿನ ಹಾಗು ವಕೀಲರಂತಹ ವಾಕ್ ಚತುರತೆ ಇರುತ್ತದೆ . . ಇವರು ಸಾಮಾನ್ಯವಾಗಿ ಸರಕಾರೀ ಆಡಳಿತ ವ್ಯವಸ್ಥೆಯಲ್ಲಿ ಉನ್ನತ ಪದವಿಯಲ್ಲಿರುತ್ತಾರೆ . . ಇದೆಲ್ಲವೂ ಶನಿಯ ಕೊಡುಗೆ . . ಕಟು ನಿರ್ಧಾರ ಹಾಗು ಮೊನಚು ಮಾತು ಇವರ ಆಯುಧ,, ಮಾತುಗಳು ಸೌಮ್ಯವಾಗಿದ್ದರೂ ತೂಕದಿಂದ ಕೂಡಿರುತ್ತವೆ . . ಇವರ ಜನ್ಮದಿನವನ್ನು ಗಮನಿಸಿ ಅದರಲ್ಲಿ ನಾಲ್ಕು , ಆರು , ಮತ್ತು ಮೂರು ನೇರವಾಗಿ ಸಿಗುತ್ತಿಲ್ಲ . . ಅಂದರೆ ಆ ಏರಿಯಾದಲ್ಲೇ ಅವರ ವೀಕ್ನೆಸ್ ಇರುತ್ತೆ . . ಅಂದರೆ ರಾಹು , ಗುರು ಮತ್ತು ಶುಕ್ರ . . ಈಗ ಅಪಘಾತವಾದ ವರ್ಷದ ಎನರ್ಜಿ ಏನಿತ್ತು ಅಂತ ನೋಡೋಣ . . 28-jan-2026 ರಂದು ಅಪಘಾತ ನಡೆಯಿತು! ಈ ವರ್ಷ ಇವರ ಪರ್ಸನಲ್ ಇಯರ್ ಮೂರು ಅಂದರೆ ವೇದಿಕ್ ನಲ್ಲಿ ಗುರು ಭುಕ್ತಿ ಅಂತ ಇಟ್ಟುಕೊಳ್ಳೋಣ . . ಆ ಮೂರರ ಎನರ್ಜಿಯನ್ನು ಸರಿತೂಗಿಸಲು ಇವರ ಚಾರ್ಟಲ್ಲಿ ಮೂರು ಇಲ್ಲ ! ಹಾಗೆ ವರ್ಷದ ಸಂಖ್ಯೆಯಲ್ಲಿ ಬರುವ ಆರು ಅಂದರೆ ಶುಕ್ರ ಲಕ್ಸುರಿಕಾರಕ ವಿಮಾನಯಾನ ಕೂಡ ಇದರ ಪರಿಧಿಯೊಳಗೆ ಬರುತ್ತೆ . . ಶುಕ್ರನ ಎನೆರ್ಜಿಯನ್ನು ಹ್ಯಾಂಡಲ್ ಮಾಡುವ ಶಕ್ತಿ ...

Dinesh holla Numerologist - saligrama, udupi - 9591906335/8861039229 - ಎಂ ಎಸ್ ಸುಬ್ಬುಲಕ್ಷ್ಮಿ

Image
  "ಕೌಸಲ್ಯಾ ಸುಪ್ರಜಾ ರಾಮ ಪೂರ್ವಾಸಂಧ್ಯಾ ಪ್ರವರ್ತತೇ । ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್"" ಕೇಳಿದ ಕೂಡಲೇ ಎಂ ಎಸ್ ಸುಬ್ಬುಲಕ್ಷ್ಮಿ ಯವರು ಮನಃ ಪಟಲದಲ್ಲಿ ಮೂಡುತ್ತಾರೆ ! 16-09-1916 ರಂದು ಜನ್ಮಿಸಿದ ಸುಬ್ಬುಲಕ್ಷ್ಮಿಯವರನ್ನು ಸಂಖ್ಯಾಶಾತ್ರದ ದೃಷ್ಟಿಯಿಂದ ನೋಡೋಣ . . ಅವರ ಮೂಲಾಂಕ 7 ಮತ್ತು ಭಾಗ್ಯಾಂಕ 6 ಅಂದರೆ ಕೇತು ಮತ್ತು ಶುಕ್ರರು ಇವರನ್ನು ಮುನ್ನಡೆಸುತ್ತಾರೆ . . ಕೇತು ಕಲೆ , ತಂತ್ರಜ್ಞಾನ , ಕ್ರೀಡೆ , ಅಧ್ಯಾತ್ಮ, ಪೌರೋಹಿತ್ಯ ಅಲ್ಲದೇ ಹಿಡನ್ ಸೈನ್ಸ್ ಅಥವಾ ಅಕಲ್ಟ್/ಜ್ಯೋತಿಷ್ಯ ಮಂತ್ರವಾದ, ವೈರಾಗ್ಯ , ತಪಸ್ವಿ ಮನೋಭಾವ ಇವೆಲ್ಲಾ ಕೇತುವಿನ ಪೋರ್ಟ್ಫೋಲಿಯೋ ದಲ್ಲಿ ಬರುತ್ತದೆ, ಆದರೆ ಶುಕ್ರ ತದ್ವಿರುದ್ದ . . ವಿಲಾಸಿ ಜೀವನ ಎನ್ನುವನು ಶುಕ್ರ , ತನ್ನ ಹತ್ತನೇ ವಯಸ್ಸಿನಲ್ಲೇ ಹಾಡುಗಾರಿಕೆ ಮಾಡಿ ಹನ್ನೆರಡನೇ ವಯಸ್ಸಿನಲ್ಲಿ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ್ದರು ಸುಬ್ಬುಲಕ್ಷ್ಮಿ. ತನ್ನ ಮೂವತ್ತರ ವಯಸ್ಸಿನಲ್ಲಾಗಲೇ ವಿಪರೀತ ಶ್ರೀಮಂತಿಕೆ ಬಂದಿದ್ದರೂ ಅಸ್ತಿ ಪಾಸ್ತಿ ಮಾಡಲು ಆಸಕ್ತಿಯಿಲ್ಲದ ಇವರು ಅದನ್ನೆಲ್ಲ ಚಾರಿಟಿಗೆ ಎಂದೇ ಮೀಸಲಿಟ್ಟಿದ್ದರು . . ಆ ಮೂಲಕ ತನ್ನ ಜವಾಬ್ಧಾರಿಯನ್ನು ಪೂರೈಸಿದ್ದರು . . ಎಷ್ಟೇ ಶ್ರೀಮಂತಿಕೆ ಇದ್ದರೂ ಕೂಡ ತಪಸ್ವಿ ಮನೋಭಾವದಿಂದ ಸರಳವಾಗಿ ಜೀವಿಸಿದರು . . ಇವರ ಬರ್ತ್ ಚಾರ್ಟ್ ನಲ್ಲಿ ನಂಬರ್ ನಾಲ್ಕು ಇಲ್ಲ . . ಅಂದರೆ ರಾಹುವಿನ ಅ...

Dinesh holla, Numerologist - Donald trump birth chart |ಡೊನಾಲ್ಡ್ ಟ್ರಂಪ್ ರವರ ಜನ್ಮದಿನಾಂಕವನ್ನು ವಿಶ್ಲೇಷಿಸೋಣ

Image
  ನಮಸ್ತೆ ಗೆಳೆಯರೇ , ಈ ದಿನ ಡೊನಾಲ್ಡ್ ಟ್ರಂಪ್ ರವರ ಜನ್ಮದಿನಾಂಕವನ್ನು ವಿಶ್ಲೇಷಿಸೋಣ , ಅವರ ಸ್ವಭಾವಗಳನ್ನು ತಿಳಿಯೋಣ , ಟ್ರಂಪ್ ರವರ ಜನ್ಮದಿನ 14 June 1946, ಸಂಖ್ಯಾಶಾಸ್ತ್ರದ ಪ್ರಕಾರ ಅವರು ಬುಧ ಮತ್ತು ರಾಹುವಿನಿಂದ ಆಳಲ್ಪಡುತ್ತಾರೆ , ಜನ್ಮದಿನದಲ್ಲಿ ನಂಬರ್ 4 ಎರಡು ಬರುವುದರಿಂದ ಅವರಿಗೆ ಅದೃಷ್ಟವನ್ನು ಖಾತ್ರಿಪಡಿಸುತ್ತದೆ , ಅವರು ಹುಟ್ಟಿದ ದಿನ 14 ಅಂದರೆ 1+4 ನ್ನು ಕೂಡಿದಾಗ 5 ಬರುತ್ತದೆ ಅಲ್ಲಿಗೆ 4,5,6. ಎಲ್ಲವು ಇರುವುದರಿಂದ ಇವರಿಗೆ ರಾಜಯೋಗವನ್ನೂ , ಅಧಿಕಾರ ಮತ್ತು ಪವರ್ ಅನ್ನು ಖಾತ್ರಿಪಡಿಸುತ್ತದೆ , ಇವರ ಡ್ರೈವರ್ ಅಥವಾ ಮೂಲಾಂಕ 5 ಮತ್ತು ಕಂಡಕ್ಟರ್ ಅಥವಾ ಭಾಗ್ಯಾಂಕ 4, ಇಲ್ಲಿಯೂ 4 ಬಂದು 4 ಮುರುಸಾರಿ ಬಂದಿರುವುದರಿಂದ ಅದು ಋಣಾತ್ಮಕ ಪರಿಣಾಮ ಬೀರುತ್ತದೆ , ರಾಹುವು ತಾನಿರುವ ಮನೆಯ ಗುಣ ವಿಶೇಷಣಗಳನ್ನು ಅಂಪ್ಲಿಫ್ಯ್ /ಅಥವಾ ಹೆಚ್ಚಿಸುತ್ತಾನೆ, ಹುಟ್ಟಿದ ದಿನ 14 ರಲ್ಲೇ ರಾಹುವು ಸೂರ್ಯನ ಜೊತೆಗಿರುವುದರಿಂದ ಕಮ್ಮ್ಯುನಿಕೇಷನ್/ಮಾತುಗಾರಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತಾನೆ ಪರಿಣಾಮವಾಗಿ ವ್ಯಕ್ತಿಯು ವಿಪರೀತ ಮಾತು, ಅವಿವೇಕತನದ ಮಾತು , ಅಥವಾ ಮುಂದಿನ ಪರಿಣಾಮ ಯೋಚಿಸದೆ ಮಾತನಾಡುತ್ತಾನೆ , ಪರಿಣಾಮವಾಗಿ ವಿವಾದಾತ್ಮಕ ಮತ್ತು ವಿರೋಧಾತ್ಮಕ ಹೇಳಿಕೆಗಳನ್ನು ನೀಡುತ್ತಾರೆ. ಜೊತೆಯಲ್ಲಿ ಡ್ರೈವರ್ ಬುಧನು ಕೂಡ ಬುದ್ಧಿಶಕ್ತಿಯ ಜೊತೆಗೆ ಮಾತುಗಾರಿಕೆಯ ಕಾರಕನಾದ್ದರಿಂದ ಇಲ್ಲಿ ರಾಹುವು ಸೇರಿ ನಮ್ಮ ನಿ...

ರಿಷಬ್ ಶೆಟ್ಟಿ ಹಾಗೂ ಕಾಂತಾರ ! ! | Rishab Shetty & Kantara!!

Image
  ರಿಷಬ್ ಶೆಟ್ಟಿ ಜನ್ಮದಿನ 7 July 1983, ಜನ್ಮದಿನ ನೇರವಾಗಿ ಕೇತುವನ್ನು ಪ್ರತಿನಿಧಿಸುತ್ತದೆ , ಅಂದರೆ ವ್ಯಕ್ತಿಯು ಛಲಗಾರ , ಬುದ್ದಿವಂತ . .ಹಾಗೂ ಅಧ್ಯಾತ್ಮ, ದೇವರು , ಸಮಾಜಸೇವೆ.. ಇವೆಲ್ಲವೂ ಜೊತೆಗೂಡಿರುತ್ತದೆ . . ಆದರೆ .. ನೇರ ಲಾಭದ ಅಥವಾ ಬರಿ ಹಣಗಳಿಸುವ ಯೋಜನೆಯಿಂದ ಯಾವುದೇ ಕಾರ್ಯ ಮಾಡಿದಲ್ಲಿ ಕೇತುವು ಅನುಗ್ರಹಿಸುವುದಿಲ್ಲ . . ಕೇತುವು ಮೋಕ್ಷಕಾರಕ ನಾದ್ದರಿಂದ ಹಣಕ್ಕೆ ಬೆಲೆ ಕೊಡುವುದಿಲ್ಲ . . ಬದಲಾಗಿ ಹಿಂದಿನ ಜನ್ಮದ ಬಾಕಿ ಕರ್ಮಗಳನ್ನು ನೆನಪಿಸುತ್ತಿರುತ್ತಾನೆ . .ಸಮಯಕ್ಕೆ ಸರಿಯಾದ ಮಾರ್ಗದರ್ಶನ ಸಿಕ್ಕಿ ನಮ್ಮ ಜವಾಬ್ಧಾರಿಗಳನ್ನು ಅರ್ಥಮಾಡಿಕೊಂಡು ಜೀವನಶೈಲಿಯನ್ನು ಬದಲಾಯಿಸಿಕೊಂಡಲ್ಲಿ ಕೇತುವು ಸಂತೃಪ್ತಿಗೊಂಡು ನಿಮ್ಮ ಶ್ರಮಕ್ಕೆ ನಿರೀಕ್ಷಿಸದ ಫಲಗಳನ್ನು ನೀಡುತ್ತಾನೆ . . ವ್ಯಕ್ತಿಗೆ ತಪಸ್ವಿ ಮನೋಭಾವವಿರುತ್ತದೆ . .ಜೊತೆಗೆ ಕಂಡಕ್ಟರ್ ಅಥವಾ ಭಾಗ್ಯಾಂಕ ಎಂಟು . . ಆಗಿರುವುದರಿಂದ ಶನಿಯು ಕೂಡ ಇವರನ್ನು ಆಳುತ್ತಾನೆ . .ಮತ್ತು ವ್ಯಕ್ತಿಗೆ ಅಹಂ ಇರೋದಿಲ್ಲ ಆದರೆ ಶಿಸ್ತು ಬದ್ಧನಾಗಿದ್ದು ತನ್ನ ತತ್ವಗಳಿಗೆ ಸರಿ ಹೊಂದುವ ಮಾತುಗಳಿಗೆ ಅಂತಹ ವ್ಯಕ್ತಿಗಳಿಗೆ ಮಾತ್ರ ಬೆಲೆಕೊಡುತ್ತಾನೆ . .ಇಲ್ಲದಿದ್ದಲ್ಲಿ ಒಂದು ಮುಗುಳ್ನಗೆಯಿಂದ ಮುಂದಕ್ಕೆ ಹೋಗುತ್ತಾನೆ . . ಅಂದರೆ ಈಗ ನಡೆಯುತ್ತಿರುವುದೆಲ್ಲವೂ ಪೂರ್ವಜನ್ಮದ ಪುಣ್ಯವೆಂದೇ ಅರ್ಥ . . ಕೇತುವಿನ ನಿಬಂಧನೆಗಳು ಮತ್ತು ರಿಷಬ್ ! ಕೇತುವು ಹಣದ ವ್ಯಾಮೋಹ ಬಿಡು ,...

Dinesh holla Numerologist, Saligrama, udupi- Palki Sharma has established herself as a bold and fearless news anchor

Image
  ಪಾಲ್ಕಿ ಶರ್ಮಾಉಪಾಧ್ಯಾಯ್.. ತಮ್ಮ ದಿಟ್ಟ , ನೇರ ಧೈರ್ಯದಿಂದ ವರದಿಮಾಡುವ , ಹಾಗೂ ವೃತ್ತಿಪರ ನಿಷ್ಠೆ , ರಂಜನೆಗ ಅವಕಾಶವಿಲ್ಲದ ವಾಸ್ತಾವಿಕ ಮತ್ತು ಸ್ಪಷ್ಟ ವಿವರಣೆಗಾಗಿ ತಮ್ಮನ್ನು ಮೀಡಿಯಾ ಇಂಡಸ್ಟ್ರಿಯಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.. ಅವರ ಬರ್ತ್ ಡೇಟನ್ನು ನ್ಯೂಮೆರಾಲಜಿಯ ಮುಖಾಂತರ ಡಿಕೋಡ್ ಮಾಡುವುದರ ಮೂಲಕ ಯಾವೆಲ್ಲ ಗ್ರಹಗಳು ಅವರ ಈ ಏಳಿಗೆ ಹಾಗು ಸ್ವಭಾವಕ್ಕೆ ಕಾರಣ ಎನ್ನುದು ತಿಳಿದುಕೊಳ್ಳೋಣ . . ಅವರ ಜನ್ಮದಿನ 29 May 1982, 29 ನೇ ತಾರೀಖು ಬಹಳ ಅದ್ಭುತವಾದ ಸಂಖ್ಯೆ . .ಈ ಸಂಖ್ಯೆಗೆ ಕೆಲವೇ ಗ್ರಹಗಳ ಸರಿಯಾದ ಸಂಯೋಗ ಸಿಕ್ಕಿದಲ್ಲಿ ವ್ಯಕ್ತಿಯು ಕ್ಷೇತ್ರದಲ್ಲಿ ರಾಜನಂತೆ ಮೆರೆಯುವುದು ಗ್ಯಾರೆಂಟಿ ! ಅವರ 2 ಡ್ರೈವರ್ ಆಗಿದ್ದರೂ ಸ್ವಭಾವ ಮೃದುವಾಗಿರುವುದಿಲ್ಲ . . ಬದಲಾಗಿ ಅದು ಮಾಸ್ಟರ್ ನಂಬರ್ ರಿಂದ ಸಂಯೋಜನೆಗಳ್ಳುವುದರಿಂದ ರಾಜನ /ನಾಯಕತ್ವದ ಎಲ್ಲಾ ಗುಣಲಕ್ಷಣಗಳೂ ಇರುತ್ತವೆ . . ಜೊತೆಗೆ ಇವರ ಕಂಡಕ್ಟರ್ ನಂಬರ್ 9 ಆಗಿರುವುದರಿಂದ ಲೀಡರ್ ಆಗಲು ಬೇಕಾದ ಫೋರ್ಸ್ ಮಂಗಳನಿಂದ ಅನುಗ್ರಹಿಸಲ್ಪಟ್ಟಿದೆ . . ಇಂತವರಿಗೆ ಹೆದರಿಕೆ ಎಂಬುದೇ ಇರುವುದಿಲ್ಲ . . ಝೀ ಮೀಡಿಯಾದಿಂದ ರಾಜೀನಾಮೆ ನೀಡಿದ ನಂತರ ಪಾಲ್ಕಿ ಶರ್ಮಾ ಅವರು ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡಿದರು.ಲಿಂಗಭೇದ ಅಥವಾ ಲಿಂಗ ತಾರತಮ್ಯದ ಬಗ್ಗೆ ಮೀಡಿಯಾ ಇಂಡಸ್ಟ್ರಿಯಲ್ಲಿ ಇರುವ ಪರಿಸ್ಥಿತಿಯನ್ನು ಅವರು ಪಾಡ್ಕಾಸ್ಟ್ ನಲ್ಲಿ ವಿವರಿಸಿದರು . .ಹಾಗೆಯ...